ಪ್ರತಿ ರೈತರಿಗೆ 2500 ರೂ input subsidy ಬರ ಪರಿಹಾರ ಹಣ ಜಮಾ

Share this post

ರಾಜ್ಯದ ಎಲ್ಲಾ ರೈತರಿಗೆ ಖುಷಿ ಸುದ್ದಿಯಾಗಿದೆ ನಿನ್ನೆ ತಾನೇ ಮಾನ್ಯ ಮುಖ್ಯಮಂತ್ರಿ, ಡಿಕೆ ಶಿವಕುಮಾರ್ ಅವರು ಮತ್ತು ಜಿ ಪರಮೇಶ್ವರ್ ಅವರು ರಾಜ್ಯದ ರೈತರಿಗೆ 2026 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳು ಅನಾವೃಷ್ಟಿಯಿಂದ ಮಳೆ ಬಾರದೆ ಹಾನಿಯಾಗಿದ್ದರಿಂದ ಎರಡೂವರೆ ಸಾವಿರ ಇನ್ಪುಟ್ ಸಬ್ಸಿಡಿ ಹಣವನ್ನು ಘೋಷಣೆ ಮಾಡಿದ್ದಾರೆ.

Input subsidy 2026
Input subsidy 2500rs for farmers, image created by gemini

ಪ್ರತಿ ರೈತರಿಗೆ 2500ರೂ ಹಣ ಘೋಷಣೆ

ನಿನ್ನೆ ಬೆಂಗಳೂರಿನ ವಿಧಾನಸೌಧದ ಸಂಪುಟ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಂಡಿದ್ದು ರಾಜ್ಯದಲ್ಲಿ ಬರ ಘೋಷಣೆ ಮಾಡಿರುವ ಎಲ್ಲಾ ತಾಲೂಕುಗಳ ರೈತರಿಗೆ ಈ ಹಣವು ದೊರಕಲಿದೆ.

ಇದನ್ನೂ ಓದಿ ; Karnataka rain : ರಾಜ್ಯದಲ್ಲಿ 9 ಜಿಲ್ಲೆಗಳಿಗೆ ಮಳೆ, ಹವಾಮಾನ ಇಲಾಖೆ ವರದಿ.

ಸುದ್ದಿಗೋಷ್ಠಿಯಲ್ಲಿ ಮತ್ತು ವಿಧಾನಸೌಧದಲ್ಲಿ ಮಾತನಾಡಿದ ಡಿ ಜೆ ಶಿವಕುಮಾರ್ ಅವರು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಹಣವಿದ್ದು, ಅದನ್ನು ಘೋಷಣೆ ಮಾಡಿರುವ ತಕ್ಕಂತೆ ರೈತರಗಳ ಖಾತೆಗೆ ನೇರವಾಗಿ ಇನ್ಪುಟ್ ಸಬ್ಸಿಡಿ ಹಣ ಜಮಾ ಆಗಲಿದೆ ಎಂದು ಹೇಳಿದ್ದಾರೆ.

ನಿಮ್ಮ ಖಾತೆಗೆ ಸದ್ಯದಲ್ಲೇ ಹಣ ಜಮಾ ಆಗಲಿದೆ.

ಈ ವರ್ಷ ಎಲ್ಲಿನೋ ಪ್ರಭಾವದಿಂದ ರಾಜ್ಯದಲ್ಲಿ 30 ರಿಂದ 40% ಮಳೆ ಕೊರತೆ ಉಂಟಾಗಿದ್ದು, ರೈತರು ಮುಂಗಾರು ಹಂಗಾಮಿನಲ್ಲಿ ಬೆಳೆದಿರುವಂತಹ ರಾಗಿ ಭಕ್ತ ಜೋಳ ಮುಸುಕಿನ ಜೋಳ ಹಾಗೂ ಇನ್ನೂ ಮುಂತಾದ ಬೆಳೆಗಳು ಮಳೆ ಇಲ್ಲದೆ ನೀರಿಲ್ಲದೆ ನಾಶವಾಗಿದ್ದು, ಆರ್ಥಿಕವಾಗಿ ಮತ್ತು ಮಾನಸಿಕವಾಗಿ ರೈತ ಕಂಗಾಲಾಗಿದ್ದಾನೆ.

ಹಂಗಾಗಿ ರೈತನಿಗೆ ಈ ಸೂಕ್ತ ಸಮಯದಲ್ಲಿ ಆರ್ಥಿಕವಾಗಿ ಬೆಂಬಲ ನೀಡಲು ನಾವು ಹಣ ಬಿಡುಗಡೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಇ-ಆಸ್ತಿ 2.0 (e-Aasthi 2.0): ನಿಮ್ಮ ಆಸ್ತಿಯ ಭದ್ರತೆಗೆ ಹೊಸ ಶಕ್ತಿ! ಸಂಪೂರ್ಣ ಮಾಹಿತಿ

✅ ಮುಂಗಾರು ಹಂಗಾಮಿನ ಬೆಳೆಗಳಿಗೆ ಇ ಹಣ.

ಈಗಾಗಲೇ ಯಾರೆಲ್ಲಾ 2025 ಮತ್ತು 26 ನೇ ಸಾಲಿನ ಮುಂಗಾರು ಹಂಗಾಮಿನ belevime ಅರ್ಜಿ ಸಲ್ಲಿಕೆ ಮಾಡಿ ಬೆಳೆ ಸಮೀಕ್ಷೆ ಮಾಡಿಸಿರುತ್ತಾರೆ ಅಂತಹವರ ಖಾತೆಗಳಿಗೆ ಯಾವುದೇ ಅಡಚಣೆ ಇಲ್ಲದೇ ಜಮಾ ಆಗಲಿದೆ.

ಈಗ ನೀಡುತ್ತಿರುವ ಇನ್ಪುಟ್ ಸಬ್ಸಿಡಿ ಹಣವು ಸಂಪೂರ್ಣವಾಗಿ ಬೆಳೆ ಬರ ಪರಿಹಾರ ಅಥವಾ ಬೆಳೆ ಅಲ್ಲದೆ ಇದು ಸದ್ಯ ಮಧ್ಯಂತರ ಬರ ಪರಿಹಾರ ಹಣವಾಗಿರುತ್ತದೆ.

ಈ ಮಾಹಿತಿಯನ್ನು ಕೂಡಲೇ share ಮಾಡಿ ✅

ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ನಿಮ್ಮ ರೈತ ಬಾಂಧವರಿಗೆ ಮತ ಕೃಷಿಕರಿಗೆ ಕುಟುಂಬದವರಿಗೆ ಕೂಡಲೇ ಶೇರ್ ಮಾಡಿ.

ನೀವು ನಿಮ್ಮ ಯಾವುದೇ ವರ್ಷದ ಬೆಳೆ ಹಾನಿ ಬಗ್ಗೆ mobile ನಲ್ಲೆ ಮಾಹಿತಿ ಪಡೆಯಲು ಈ ಕೆಳಗೆ ನೀಡಿರುವ ಸರ್ಕಾರದ ಅಧಿಕೃತ ಜಾಲತಾಣ ಭೇಟಿ ಮಾಡಿ,.

Input ಸಬ್ಸಿಡಿ check ಮಾಡಲು ಡೈರೆಕ್ಟ್ link ಇಲ್ಲಿದೆ,

Parihara.karnataka.gov.in


Share this post

Leave a Comment

error: Content is protected !!