ರಾಜ್ಯಕ್ಕೆ 3705.30 ಕೋಟಿ ಬರ ಪರಿಹಾರ ನೀಡಲು ಕೇಂದ್ರಕ್ಕೆ ಮನವಿ ಸಲ್ಲಿಕೆ.

Share this post

ನಮ್ಮ ರಾಜ್ಯ ಈ ವರ್ಷ ಅತಿ ತೀವ್ರವಾದ ಬರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಈ ಕಾರಣಕ್ಕೆ ಮಾನ್ಯ ಮುಖ್ಯಮಂತ್ರಿ, ಡಿಕೆ ಶಿವಕುಮಾರ್ ಅವರು ಕೇಂದ್ರ ಬರ ಅಧ್ಯಯನ ಮಾಡಲು ಬಂದ ತಂಡಕ್ಕೆ NDRF ರೂಲ್ಸ್ ಪ್ರಕಾರ ನಮ್ಮ ರಾಜ್ಯಕ್ಕೆ 3705.30 ಕೋಟಿ ಬರ ಪರಿಹಾರ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

bara parihara 2026
bara parihara manavi sallike.

ಗೃಹಕಚೇರಿ ಬೆಂಗಳೂರು ಕೃಷ್ಣಾ ಒಳಗೆ ಸಮಾಲೋಚನೆ.

ಈಗಾಗಲೇ ನಾನು ಬರ ಅಧ್ಯಯನಕ್ಕೆ ನಮ್ಮ ರಾಜ್ಯಕ್ಕೆ ಆಗಮಿಸಿದ ಬಗ್ಗೆ ಲೇಖನವನ್ನು ಬರೆದಿದ್ದೇನೆ. ಇಂದು ಶನಿವಾರ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಿರುವ ಅಜಿತ್ ಕುಮಾರ್ ಸಾಹು ಅವರು ಗೃಹಕಚೇರಿ, ಬೆಂಗಳೂರು ಕೃಷ್ಣಾದಲ್ಲಿ ಸಮಾಲೋಚನೆಯನ್ನು ನಡೆಸಿದ್ದಾರೆ.

ಇದನ್ನೂ ಓದಿ ; ಪ್ರತಿ ರೈತರಿಗೆ 2500 ರೂ input subsidy ಬರ ಪರಿಹಾರ ಹಣ ಜಮಾ

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ನಮ್ಮ ರಾಜ್ಯಕ್ಕೆ ನ್ಯಾಯ ಸಮ್ಮತವಾದ ಪರಿಹಾರವನ್ನು ತೊರಕಿಸಿಕೊಡಬೇಕೆಂದು ಕೇಳಿಕೊಂಡಿದ್ದಾರೆ.

dk shivakumar
dk shivakumar, g parameshwar, ajithkumar sahu, image credits: dk shivakumar x account

240 ತಾಲೂಕು ಪೈಕಿ 217 ತಾಲೂಕುಗಳು ಬರ ಪೀಡಿತ.

ಈಗಾಗಲೇ ರಾಜ್ಯದಲ್ಲಿ 240 ತಾಲೂಕುಗಳ ಪೈಕಿಯಲ್ಲಿ 217 ತಾಲೂಕು ಬರತೀಡಿತ ಎಂದು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.

ಇಂದಿನ ಸುದ್ದಿ ; ಈ ವರ್ಷದ ಬರ ಪರಿಶೀಲನೆ ಮಾಡಲು ಕೇಂದ್ರದಿಂದ ಕೃಷಿ ಇಲಾಖೆ ತಂಡ ಆಗಮನ.

ಹಾವೇರಿಯಲ್ಲಿ 52 ಪ್ರತಿಶತ, ಶಿವಮೊಗ್ಗ 50%, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹ ಈ ಬಾರಿ ಮಳೆ ಭಾರಿ ಕುಂಠಿತವಾಗಿದೆ. ಅಲ್ಲದೆ ಹುಬ್ಬಳ್ಳಿಯಲ್ಲಿ ಮೊನ್ನೆ ಕಬ್ಬು ಬೆಳೆಗಾರರು ಮತ್ತು ರೈತರು ಬೆಂಬಲ ಬೆಲೆಗೆ ಭಾರಿ ಪ್ರಮಾಣದ ಹೋರಾಟವನ್ನು ನಡೆಸಿದ್ದಾರೆ.

ಕೃಷಿ ಚಟುವಟಿಕೆಗಳಿಗೆ ಸಹ ತೊಂದರೆ.

ಅಲ್ಲದೆ ಕೃಷಿ ಚಟುವಟಿಕೆ ಉಪಕಸಬು ಆದ ಹೈನುಗಾರಿಕೆ ರೈತರ ಕನಿಷ್ಠ 10 ರೂಪಾಯಿ ಹಾಲು ಅದರ ಏರಿಕೆ ಮಾಡಲು ಒತ್ತಾಯ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಇದನ್ನೆಲ್ಲ ಆಲಿಸಿದ ಕೇಂದ್ರ ಕೃಷಿ ಇಲಾಖೆ ಜಂಟಿ ಕಾರ್ಯದರ್ಶಿ ಈ ಬಗ್ಗೆ ನಾನು ಸೂಕ್ತ ದತ್ತಾಂಶಗಳೊಂದಿಗೆ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದು ವರದಿಯನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

ಬರ ಪರಿಹಾರ ನೀಡಲು ಮನವಿ ಸಲ್ಲಿಸಿದ ಬಗ್ಗೆ ಹೆಚ್ಚಿನ ವಿವರ ಮತ್ತು ಅಧಿಕೃತ x ಖಾತೆ link : ಇಲ್ಲಿ ಒತ್ತಿರಿ

Related articles ;

Bele vime status : ನಿಮ್ಮ ಮೊಬೈಲ್ ನಲ್ಲೆ 2026 ರ ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಿ.


Share this post

Leave a Comment

error: Content is protected !!