ಇನ್ಮುಂದೆ ಕೇವಲ 100ರೂ ರಿಚಾರ್ಜ್ plan ಬಿಡಲು Trai ನಿರ್ಧಾರ.

Share this post

ಮೊಬೈಲ್ ಬಳಕೆದಾರರಿಗೆ ಸಿಹಿ ಸುದ್ದಿ ನೀಡುವ ವ್ಯವಸ್ಥೆ ಸಿದ್ಧವಾಗಿದೆ ಬಳಸುತ್ತಿದ್ದ ಗ್ರಾಹಕರಿಗೆ trai ಸಿಹಿಸುದ್ದಿಯನ್ನು ನೀಡಿದೆ.

ಇನ್ನು ಮುಂದೆ ಕೇವಲ ಕರೆ ಮಾಡಲು ಎಸ್ಎಂಎಸ್ ಕಳಿಸಲು ಪ್ರತ್ಯೇಕವಾಗಿ ನೂರು ರೂಪಾಯಿಯ ಅನ್ಲಿಮಿಟೆಡ್ ರಿಚಾರ್ಜ್ ಪ್ಲಾನನ್ನು ಬಿಡುಗಡೆ ಮಾಡಲು ಕಟ್ಟುನಿಟ್ಟಿನ ನಿರ್ಧಾರವನ್ನು ತೆಗೆದುಕೊಂಡಿದೆ.

new recharge plans
100rs new recharge plan

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ನಿರ್ಧಾರ.

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು , ಕೇವಲ ಕರೆ ಮತ್ತು ಎಸ್ಎಂಎಸ್ ಸೌಲಭ್ಯವಿರುವ ರಿಚಾರ್ಜ್ ಪ್ಲಾನ್ ಗಳ ಕುರಿತು ಕ್ರಮ ಕೈಗೊಂಡಿದೆ.

ಇದರಿಂದ ಜಿಯೋ ಏರ್ಟೆಲ್ ವೊಡಾಫೋನ್ ವಿಐ ಗ್ರಾಹಕರಿಗೆ ಅನುಕೂಲವಾಗಲಿದೆ. ಕಂಪನಿಗಳು ಮಾಡುತ್ತಿದ್ದ ಇಲ್ಲಿಯವರೆಗಿನ 28 ದಿನಗಳ ಕಡ್ಡಾಯ ಇನ್ನೂರು 250 ರೂಪಾಯಿಗಳ ರಿಚಾರ್ಜ್ಗಳ ಬದಲು ಪ್ರತ್ಯೇಕ ರಿಚಾರ್ಜ್ ಪ್ಲಾನನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.

ಇದನ್ನೂ ಓದಿ ; Bele vime status : ನಿಮ್ಮ ಮೊಬೈಲ್ ನಲ್ಲೆ 2026 ರ ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಿ.

✅ ಇನ್ನು ಮುಂದೆ ಪೂರ್ತಿ 30ದಿನ ರಿಚಾರ್ಜ್ ಇರುತ್ತೆ.

ಆದರೆ ಇನ್ನು ಮುಂದೆ ಪೂರ್ಣ ಮೂವತ್ತು ದಿನಗಳ ರಿಚಾರ್ಜ್ ಪ್ಲಾನ್ ತರಲು Trai ನಿರ್ಧಾರ ಮಾಡಿದೆ. ಇಲ್ಲಿಯವರೆಗೆ ಟೆಲಿಕಾಂ ಕಂಪನಿಯ ದೈತೆ ಕಂಪನಿಗಳು ಗ್ರಾಹಕರಿಗೆ ಬಡವರಿಗೆ ಹೇಗೆಲ್ಲಾ ಆರ್ಥಿಕ ಹೊರೆಯನ್ನು ಉಂಟು ಮಾಡಿ ಹಣವನ್ನು ದೋಚುತಿದ್ದರು.

ಆದರೆ ಇದಕ್ಕೆಲ್ಲ ಇನ್ನು ಮುಂದೆ ಕಡಿವಾಣ ಬೀಳಲಿದ್ದು ಪ್ರತ್ಯೇಕವಾಗಿ ಕೀಪ್ಯಾಡ್ ಮತ್ತು ಅವಶ್ಯಕತೆ ಇಲ್ಲದೆ ಇರುವಂತಹ ಡೇಟಾ ಹಾಗೂ ಅತ್ಯಂತ ಉಪಯುಕ್ತವಾಗಿರುವಂತಹ ಕೇವಲ ಕಾಲಿಂಗ್ ಮತ್ತು ಎಸ್ಎಂಎಸ್ ಸೌಲಭ್ಯವನ್ನು ನೀಡುವಂತಹ ಪ್ಲಾನ್ ಅನ್ನು ಬಿಡುಗಡೆ ಮಾಡಲು ಪ್ಲಾನ್ ಮಾಡಿಕೊಂಡಿದೆ.

✅ ಮೊಬೈಲ್ ನಲ್ಲೆ YouTube channel ಕ್ರಿಯೇಟ್ ಮಾಡುವುದು ಹೇಗೆ? ಇಲ್ಲಿದೆ step by step ಮಾಹಿತಿ.

✅ ಇನ್ಮುಂದೆ ಇರಲ್ಲ ಕಡ್ಡಾಯ ರಿಚಾರ್ಜ್ ಮಾಡೋ plan

ಇಂದಿನ ದಿನಗಳಲ್ಲಿ ಯಾವುದೇ ವ್ಯಕ್ತಿ ಕನಿಷ್ಠ ಒಂದು ತಿಂಗಳು ರಿಚಾರ್ಜ್ ಮಾಡಿಸಬೇಕೆಂದರೆ 299 ಅಥವಾ 300 ರೂಪಾಯಿ ರಿಚಾರ್ಜ್ ಕಡ್ಡಾಯವಾಗಿ ಮಾಡಿಸಲೇಬೇಕು.

ಇಲ್ದೆ ಇದ್ರೆ ಕರೆ ಮಾಡಲು ಎಸ್ಎಂಎಸ್ ಕಳಿಸಲು ಡೇಟಾವನ್ನು ಬಳಸಲು ಸಾಧ್ಯವೇ ಇಲ್ಲ. ಇದಕ್ಕೆ ಒಂದು ಅಥವಾ ಒಂದೂವರೆ ಜೀವಿ ಎರಡು ಜಿಬಿ ದಿನಕ್ಕೆ ಅಷ್ಟೇ ನೀಡಲಾಗುತ್ತದೆ.

ಇನ್ನೂ ದೇಶದಲ್ಲಿ keypad phone ಬಳಸುವ 30 ಕೋಟಿ ಜನ ಇದ್ದಾರೆ.

ಅದು ಖಾಲಿಯಾದ ನಂತರ ಇಂಟರ್ನೆಟ್ ಬಳಸಲು ಮತ್ತೆ ಪ್ರತ್ಯೇಕವಾಗಿ data ಹಾಕಿಸಿಕೊಳ್ಳಬೇಕು. ಆದರೆ ಇನ್ನೂ ಸಹ ನಮ್ಮ ಭಾರತದಲ್ಲಿ 30 ಕೋಟಿಗೂ ಹೆಚ್ಚು ಗ್ರಾಹಕರು keypad ಮೊಬೈಲ್ಗಳನ್ನೇ ಬಳಸುತ್ತಿದ್ದು ಅವರಿಗೆ ಮತ್ತು ಆ ಮೊಬೈಲ್ಗಳಿಗೆ ಇಂಟರ್ನೆಟ್ ಸೌಲಭ್ಯ ಇರೋದಿಲ್ಲ.

ಆದರೆ ದೈತ್ಯ ಟೆಲಿಕಾಂ ಕಂಪನಿಗಳು ಮಾಡಿರುವಂತಹ ಹಳೆಯ ರಿಚಾರ್ಜ್ ಪ್ಲಾನ್ ಗಳಲ್ಲಿ ಕಡ್ಡಾಯವಾಗಿ 200ಗಿಂತ ಹೆಚ್ಚಿನ ರೂಪಾಯಿ ಪ್ಲಾನ್ ಅನ್ನು ರಿಚಾರ್ಜ್ ಮಾಡಿಸಲೇಬೇಕು.

ಹಳೆಯ plan ಗಳಿಂದ ಆರ್ಥಿಕ ಹೊರೆ.

ಇದರಿಂದ ಜನರಿಗೆ ಆರ್ಥಿಕವಾಗಿ ಹೊರೆಯಾಗಲಿದ್ದು ಇದನ್ನು ರೈತ trai ಈಗ ಇಂತಹ ಕಠಿಣ ನಿರ್ಧಾರವನ್ನು ಕೈಗೊಂಡಿರುತ್ತದೆ. ಇನ್ನು ಕೆಲವೇ ದಿನಗಳಲ್ಲಿ ಈ ರಿಚಾರ್ಜ್ ಪ್ಲಾನ್ ದೇಶಾದ್ಯಂತ ಚಾಲನೆಗೊಳ್ಳಲಿದ್ದು, ನೀವು ಯಾವುದೇ ಕಂಪನಿಯ ಸಿಮ್ ಗಳನ್ನು ಬಳಸುತ್ತಿದ್ದಲ್ಲಿ ಅವುಗಳಲ್ಲಿ ರಿಚಾರ್ಜ್ ಮಾಡಿಸಲು ಅವಕಾಶ ಇರಲಿದೆ.

ಈ ಮಾಹಿತಿ ಇಷ್ಟವಾದಲ್ಲಿ ಈ ಕೂಡಲೆ ನಿಮ್ಮ ಬಂಧು ಮಿತ್ರ ಒಡನೆ ಮಾಹಿತಿಯನ್ನು ಹಂಚಿಕೊಳ್ಳಿರಿ ಅಥವಾ ಶೇರ್ ಮಾಡಿ ಧನ್ಯವಾದ.

ಸರ್ಕಾರದ ಅಧಿಕೃತ ಜಾಲತಾಣ ಭೇಟಿ ಮಾಡಿ ಹೆಚ್ಚಿನ ಮಾಹಿತಿ ಪಡೆಯಿರಿ.

https://www.trai.gov.in/

Written by : malatesha k


Share this post

Leave a Comment

error: Content is protected !!